Ondurinalli

Anuradha Bhat, Vineet Raj Menon

ಒಂದೂರಿನಲಿ ಒಬ್ಬ ರಾಜ ಇದ್ದನಂತೆ Once there lived a King in a city ರಾಣಿ ಕನಸಾ ಪೂರೈಸಲು To fulfill the dreams of his queen ಬೆಳದಿಂಗಳ ಬೆಳಕನ್ನು ಹಾಸಿ Spreading sheet of moon light ಒಲವಿನ ತೇರಲ್ಲಿ ಒಯ್ದನು... Carried in the chariot of LOVE ಒಲವಿಗಾಗಿ ಒಂದು ಭಾಷೆ ಕೊಟ್ಟನಂತೆ He promised for love ರಾಣಿ ಮನಸಾ ಓಲೈಸಲು To woo his queen ಆ ಬಾನಿಗೆ ಬಲೆಯನ್ನು ಬೀಸಿ He spread his web to the sky ತಾರೆಗಳ ರಾಶಿಯ ತಂದನು Brought the cluster of starts ಒಂದು ದನಿಯು ಜೊತೆ ಸೇರಿ ಪದವಾಯುತು One spell of sound arose a word ಅವಳು ಕವಿತೆ ಅವನೇ ಭಾವವು She is a poem, he is a feeling ಜೋರಾಗಿದೆ ಈ ಪ್ರೀತಿ ಇಲ್ಲಿ Love in the air ಬಾಕಿ ಇದೆ ಮಾತಿನ್ನೂ ಚೂರಿಲ್ಲಿ Still, something yet to speak

Written by: Lyrics Licensed & Provided by LyricFind

Create your own version of your favorite music.

Sing now

Kanto is available on:

google-playapp-storehuawei-store