Mysore Paakalli

Anuradha Bhat, Yogaraj Bhat

ಮೈಸೂರು ಪಾಕಲ್ಲಿ ಟೋಟಲ್ ಆಗಿ ಎಷ್ಟು ತೂತಿದೆ ಟುಂಗ್ ಟುಂಗ್ ಟುಂಗ್ ಮಂಡ್ಯ ಮಾರ್ಕೆಟ್ ಚೂಡಿದಾರು ರೇಟ್ ಏನಿದೆ ಟುಂಗ್ ಟುಂಗ್ ಟುಂಗ್ ಕೆಲವೊಮ್ಮೆ ಕೆಲವೊಂದು ತಿಳ್ಕೊಬೇಕಾಯ್ತದೆ ಇಲ್ಲ ಅಂದ್ರೆ ಮರ್ಯಾದೆ ಕಳ್ಕೊಬೇಕಾಯ್ತದೆ ಜನರಲ್ ನಾಲೆಡ್ಜ್ ಇಲ್ದೆ ಹೋದ್ರೆ ರಾಂಗಾಯ್ತದೆ ಟುಂಗ್ ಟುಂಗ್ ಟುಂಗ್ ಮೈಸೂರು ಪಾಕಲ್ಲಿ ಟೋಟಲ್ ಆಗಿ ಎಷ್ಟು ತೂತಿದೆ ಟುಂಗ್ ಟುಂಗ್ ಟುಂಗ್ ಡಿಂಗರೆ ಡಿಂಗರೆ ಡಿಂಗ ಡಿಂಗರೆ ಡಿಂಗರೆ ಡಿಂಗ ಇಂಟರ್‌ನೆಟ್ ಅಲ್ಲಿ ಇಡ್ಲಿನ ಡೌನ್‌ಲೋಡ್ ಮಾಡೋದು ಹೆಂಗೆ ಹೇಳಿ ಸ್ವಾಮಿ ಇಂತಹ ಪ್ರಶ್ನೆಗೆ ಉತ್ತರ ಸಿಗದೇ ಸತ್ತೋದ ನನ್ನ ಹಳೇ ಪ್ರೇಮಿ ನನ್ನ ಪ್ರೀತಿ ಪಾಠ ಸ್ವಲ್ಪ ಹಿಂಗೇನೆ ಸ್ಕೂಲಿನಲ್ಲಿ ಲಾಸ್ಟ್ ಬೆಂಚ್ ನಿಮ್ದೇನೆ ಸಂಜೆ ಟೈಮಲ್ಲಿ ಕ್ಲಾಸ್ ಸ್ಟಾರ್ಟ್ ಆಯ್ತದೆ ಟುಂಗ್ ಟುಂಗ್ ಟುಂಗ್ ಬರೀ ಹುಡುಗರಿಗೆ ಪ್ರವೇಶ ಈರ್ತದೆ ಟುಂಗ್ ಟುಂಗ್ ಟುಂಗ್ ಎಜುಕೇಶನ್ನೇ ಇಲ್ದೆ ಹೋದ್ರೆ ರಾಂಗ್ ಆಯ್ತದೆ ಟುಂಗ್ ಟುಂಗ್ ಟುಂಗ್ ಮೈಸೂರು ಪಾಕಲ್ಲಿ ಟೋಟಲ್ ಆಗಿ ಎಷ್ಟು ತೂತಿದೆ ಟುಂಗ್ ಟುಂಗ್ ಟುಂಗ್ ವಿಂಡೋ ಕರ್ಟನ್ ತೆಗೆದರೆ ಸಾಕು ಕೈಕೊಟ್ಟ ಹುಡುಗರೆ ಕಾಣುತ್ತಾರೆ ಕಾಫಿ ಡೇ ಕೊಡೆಯ ಕೇಳಿದೊಡೆ ಸುಮ್ಮನೇ ನಮ್ಮ ಫ್ರೆಶ್ಶಾಗಿ ಯಾರು ಸಿಗುತ್ತಾರೆ ಮೂರು ಗಂಟೆಯಲ್ಲಿ ಪ್ಯಾರು ಆದರೆ ಆರು ಗಂಟೆಗೆಲ್ಲಾ ಬೋರು ಆಯ್ತದೆ ಲೇಡಿಸ್ ಗೆ ಲವ್ ಅಲ್ಲಿ ಟೈಮ್ ಬೇಕಾಯ್ತದೆ ಟುಂಗ್ ಟುಂಗ್ ಟುಂಗ್ ಗಂಡಸ್ರು ಪೇಶನ್ಸ್ ಕಲಿ ಬೇಕಾಯ್ತದೆ ಟುಂಗ್ ಟುಂಗ್ ಟುಂಗ್ ತುಂಬಾ ಅರ್ಜೆಂಟ್ ಆರೋಗ್ಯಕ್ಕೆ ರಾಂಗ್ ಆಯ್ತದೆ ಟುಂಗ್ ಟುಂಗ್ ಟುಂಗ್ ಮೈಸೂರು ಪಾಕಲ್ಲಿ ಟೋಟಲ್ ಆಗಿ ಎಷ್ಟು ತೂತಿದೆ ಟುಂಗ್ ಟುಂಗ್ ಟುಂಗ್

Written by: Lyrics Licensed & Provided by LyricFind

Create your own version of your favorite music.

Sing now

Kanto is available on:

google-playapp-storehuawei-store